Karnataka CM HD Kumraswamy government portfolio announced, JDS supremo Deve Gowda smooth political game by allowing Power ministry with CM. HD Revanna and D K Shivakumar fighting for power ministry post. <br /> <br /> ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿದ ಸುಮಾರು ಐವತ್ತು ಗಂಟೆಯ ನಂತರ, ಸಚಿವರಿಗೆ ಕೊನೆಗೂ ಖಾತೆ ಘೋಷಣೆಯಾಗಿದೆ. ಮಾಧ್ಯಮಗಳಲ್ಲಿ ಹರಿದಾಡಿತ್ತಿದ್ದ ಪಟ್ಟಿಗೂ, ಅಧಿಕೃತ ಪಟ್ಟಿಗೂ ಬಹಳಷ್ಟು ವ್ಯತ್ಯಾಸಗಳಿವೆ. ಇದೇ ಗೌಡ್ರ ತಂತ್ರಗಾರಿಕೆ